ರಾಜ್ಯಮಾಹಿತಿ ಹಕ್ಕಿಗೂ ಕೊಕ್ಕೆ; 2017 ರಿಂದ BBMP ಯಲ್ಲಿ RTI ಘಟಕವೇ ಇಲ್ಲ, ಅರ್ಜಿದಾರರ ಪರದಾಟ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2017 ರಿಂದ ಆರ್ಟಿಐ (ಮಾಹಿತಿ ಹಕ್ಕು) ಘಟಕವನ್ನು ಮುಚ್ಚಿರುವುದರಿಂದ, ಅರ್ಜಿದಾರರು ಈಗ ತಮ್ಮ ಆರ್ಟಿಐ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು (ಪಿಐಒ) ಹುಡುಕುವ ಪ್ರಯಾಸಕರ ಕೆಲಸ ಮಾಡಬೇಕಿದೆ.