ರಾಜ್ಯಆಗಸ್ಟ್ 16 ರಿಂದ 18ರವರೆಗೆ ಸಾರ್ವಜನಿಕ ವೀಕ್ಷಣೆಗಾಗಿ ಲೋಕ ಭವನ ಮುಕ್ತ; ತಿಂಡಿ-ತಿನಿಸು ಸೇರಿದಂತೆ ನಿಷೇಧಿತ ವಸ್ತುಗಳ ಪಟ್ಟಿ ಇಲ್ಲಿದೆ...
ಪ್ರತಿಯೊಬ್ಬ ಸಂದರ್ಶಕರು ಆಧಾರ್ ಕಾರ್ಡ್ನಂತಹ ಸರ್ಕಾರದಿಂದ ನೀಡಲಾದ ಮಾನ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ಪರಿಶೀಲನೆಗಾಗಿ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗೆ ತೋರಿಸಬೇಕು.