ರಾಜ್ಯಈ ಗ್ರಾಮದಲ್ಲಿ ಮದ್ಯ-ಮಟ್ಕಾ, ಇಸ್ಪೀಟ್-ಗುಟ್ಕಾ ಮಾರುವಂತಿಲ್ಲ: ನಿಯಮ ಉಲ್ಲಂಘಿಸಿದವರಿಗೆ ಸಿಗಲಿದೆ ಸಾರ್ವಜನಿಕ ಕಪಾಳಮೋಕ್ಷ, 25 ಸಾವಿರ ರೂ ದಂಡ
ಮದ್ಯ ಮಾರಾಟ ಅಥವಾ ಸೇವನೆ, ಗುಟ್ಕಾ ಅಗಿಯುವುದು ಅಥವಾ ಮಟ್ಕಾ ಆಡುವುದು ಮುಂತಾದ ವ್ಯಸನಿಗಳಿಗೆ ದೈಹಿಕವಾಗಿ ಥಳಿಸಿ ನಂತರ 25,000 ರೂ. ದಂಡ ವಿಧಿಸುವುದಾಗಿ ನಿರ್ಣಯ ಕೈಗೊಂಡಿದೆ.