ದೇಶಚೀನಾದಲ್ಲಿ H9N2 ಉಲ್ಬಣ: ಚಿಕಿತ್ಸೆ ಸನ್ನದ್ಧತೆ ಪರಿಶೀಲನೆಗೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ
ಚೀನಾದಲ್ಲಿ ಉಲ್ಬಣವಾಗಿರುವ ಹೆಚ್9ಎನ್2 ಸಾಂಕ್ರಾಮಿಕದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಕೂಡಲೇ ಚಿಕಿತ್ಸೆ ಸನ್ನದ್ಧತೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.