ರಾಜ್ಯಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ನ್ಯೂನತೆಗಳಿಂದ ಖಾಸಗಿ ವಲಯಗಳಿಗೆ ಬಂಪರ್ ವರಮಾನ: ಡಾ.ಸಿ ಎನ್ ಮಂಜುನಾಥ್
ಭಾರತೀಯ ಆರೋಗ್ಯ ಕ್ಷೇತ್ರದಲ್ಲಿ ಅಸಮ ಹಂಚಿಕೆಯಾಗಿದ್ದು, ಶೇ.70ರಷ್ಟು ಖಾಸಗಿ ವಲಯದಿಂದ ನಡೆಯುತ್ತಿದೆ ಎಂದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಎಸ್ಜೆಐಸಿಎಸ್ಆರ್) ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ