ವಿದೇಶಇರಾನ್ ವಿರುದ್ಧದ ಯುದ್ಧ ಅಮೆರಿಕಾಗೆ ತಿರುಗುಬಾಣ!: ಇಂಧನ, ಸಾರಿಗೆ ದರ ದುಪ್ಪಟ್ಟು; ಜನಸಾಮಾನ್ಯರು ಹೈರಾಣ; ಟ್ರಂಪ್ ಗೆ ಹಿಡಿಶಾಪ!
ಅಮೆರಿಕನ್ ಆಟೋಮೊಬೈಲ್ ಅಸೋಸಿಯೇಷನ್ (AAA) ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ಡೀಸೆಲ್ ಬೆಲೆ ಕಳೆದ ವರ್ಷ ಪ್ರತಿ ಗ್ಯಾಲನ್ಗೆ 3.64 ಡಾಲರ್ ಇದ್ದದ್ದು ಈಗ ಶುಕ್ರವಾರಕ್ಕೆ 5.53 ಡಾಲರ್ಗೆ ತೀವ್ರವಾಗಿ ಏರಿದೆ.