ಕ್ರಿಕೆಟ್ಪ್ರಮುಖ ಆಟಗಾರ ಔಟ್; ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪ್ಲೇಯಿಂಗ್ XIನಲ್ಲಿ ಭಾರಿ ಬದಲಾವಣೆ; ಚೇತೇಶ್ವರ್ ಪೂಜಾರ ಸುಳಿವು
ಒಂದು ವೇಳೆ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಕುಲದೀಪ್ ಅವರಂತಹ ಆಟಗಾರರಿಗೆ ಬೆಂಬಲ ನೀಡಬೇಕು ಎಂದೇ ನಾನು ಭಾವಿಸುತ್ತೇನೆ. ಅವರು ಉತ್ತಮ ಗುಣಮಟ್ಟದ ಬೌಲರ್' ಎಂದಿದ್ದಾರೆ.