ನಟಿ ಅನು ಪ್ರಭಾಕರ್ ಮತ್ತು ರೆಹಮಾನ್ ಅಭಿನಯದ ಸಾರಾ ವಜ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ನಾ ಸಾಧ್ಯ ನಿರ್ದೇಶಿಸಿದ್ದಾರೆ.