ಎನ್ಡಿಟಿವಿಯ ಹಿರಿಯ ಪತ್ರಕರ್ತೆ ಸಾರಾ ಜಾಕೋಬ್ ಅವರು ಸುದ್ದಿ ವಾಹಿನಿಯೊಂದಿಗಿನ ಎರಡು ದಶಕಗಳ ತಮ್ಮ ಸಂಬಂಧ ಕಡಿದುಕೊಂಡಿದ್ದು, ರಾಜೀನಾಮೆ ನೀಡಿದ್ದಾರೆ.