ಸಾರಾ ಅಲಿಖಾನ್

ಹುಬ್ಬಳ್ಳಿಯ ಪುರಾತನ ಚಂದ್ರಮೌಳೇಶ್ವರ ದೇಗುಲಕ್ಕೆ ಬಾಲಿವುಡ್ ನಟಿ ಸಾರಾ ಅಲಿಖಾನ್ ಭೇಟಿ: ಫೋಟೋ ವೈರಲ್
ಚಂದ್ರಮೌಳೇಶ್ವರ ದೇವಸ್ಥಾನದ ಮೂರ್ತಿ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವ ಹಾಗೂ ಮುಖ್ಯದ್ವಾರ ಬಳಿಯ ಕಟ್ಟೆ – ಶಿಲ್ಪಕಲೆಯ ಎದುರು ನಿಂತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ.

ಬಿಕಿನಿಯಲ್ಲಿ ತಮ್ಮನೊಂದಿಗೆ ಪೋಸ್: ಸಾರಾ ಅಲಿಖಾನ್ ವಿರುದ್ಧ ನೆಟ್ಟಿಗರು ಗರಂ!
ಬಾಲಿವುಡ್ ನಟಿ ಸಾರಾ ಅಲಿಖಾನ್ ಬಿಕಿನಿಯಲ್ಲಿ ಸಹೋದರ ಇಬ್ರಾಹಿಂ ನೊಂದಿಗೆ ಪೋಸ್ ನೀಡಿ ಟ್ರೋಲಾಗಿದ್ದಾರೆ. ಬಿಕಿನಿ ಉಡುಪಿನಲ್ಲಿ ತಮ್ಮನ ಜೊತೆಗೆ ಪೋಸ್ ನೀಡಿರುವುದಕ್ಕ ಸಾರಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

