ಕ್ರಿಕೆಟ್ಅನನ್ಯ ಪಾಂಡೆ, ಸಾರಾ ಅಲಿ ಖಾನ್ Hot: YouTube ಸರ್ಚ್ ಮಾಡಿ ಪೇಚಿಗೆ ಸಿಲುಕಿದ ಕ್ರಿಕೆಟಿಗ ರಿಯಾನ್ ಪರಾಗ್, ವಿಡಿಯೋ!
ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಿಯಾನ್ ಪರಾಗ್ ತನ್ನ ಯೂಟ್ಯೂಬ್ ಹುಡುಕಾಟದ ಹಿಸ್ಟರಿ ಬಹಿರಂಗದಿಂದಾಗಿ ತೊಂದರೆಗೆ ಸಿಲುಕಿದ್ದಾರೆ. ರಿಯಾನ್ ಪರಾಗ್ ಯೂಟ್ಯೂಬ್ನಲ್ಲಿ ಏನನ್ನು ಹುಡುಕುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ.