ಸಾರಾ

ಮೈಸೂರು: ಅನುಷ್ ಎ ಶೆಟ್ಟಿಯವರ ‘ಸಾರಾ’ ಕಾದಂಬರಿ ಬಿಡುಗಡೆ ಮಾಡಿದ ಪ್ರಕಾಶ್ ರಾಜ್!
ಒಂದು ಶ್ರೇಷ್ಠ ಸಾಹಿತ್ಯವು ಕೇವಲ ಆನಂದವನ್ನು ನೀಡುವುದಲ್ಲದೆ ಜ್ಞಾನವನ್ನು ನೀಡುತ್ತದೆ. 'ಸಾರಾ' ಈ ಎರಡೂ ಅಂಶಗಳನ್ನು ಹೊಂದಿದೆ. ಕಥೆಯು ತುಂಬಾ ಆಕರ್ಷಕವಾಗಿದೆ.

ಅರ್ಜುನ್ , ಸಾರಾ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ: ಕೂಡಲೇ ಕ್ರಮಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ಒತ್ತಾಯ
ಅರ್ಜುನ್ ಹಾಗೂ ಸಾರಾ ತೆಂಡೊಲ್ಕರ್ ಹೆಸರಿನಲ್ಲಿರುವ ನಕಲಿ ಟ್ವೀಟರ್ ಖಾತೆಗಳ ಬಗ್ಗೆ ಆಕ್ರೋಶಗೊಂಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ , ಕೂಡಲೇ ಕ್ರಮ ಕೈಗೊಳ್ಳುವಂತೆ ಟ್ವಿಟರ್ ಇಂಡಿಯಾವನ್ನು ಒತ್ತಾಯಿಸಿದ್ದಾರೆ.

