ದೇಶಶಿರಡಿ ಮಂದಿರಕ್ಕೆ 10 ದಿನಗಳಲ್ಲಿ 1 ಲಕ್ಷ ಭಕ್ತಾದಿಗಳು, ಹರಿದುಬಂದ ದೇಣಿಗೆ ಮೊತ್ತವೆಷ್ಟು ಗೊತ್ತೇ?
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ದೇವಾಲಯಗಳನ್ನು ತೆರೆಯುವುದಕ್ಕೆ ಆದೇಶ ನೀಡಿದ ನಂತರ, ಪ್ರಸಿದ್ಧ ದೇಗುಲ ಶಿರಡಿಗೆ ಈ ವರೆಗೂ (ನ.25) 1 ಲಕ್ಷ ಭಕ್ತಾದಿಗಳು ಆಗಮಿಸಿದ್ದು, ಬರೊಬ್ಬರಿ 3.09 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ.