ರಾಜ್ಯ'ಸಾಕಪ್ಪಾ ಸಾಕು, ನಿಮ್ಮ ರಾಜಕೀಯಕ್ಕೆ ಇಲ್ಲಿ ಅವಕಾಶವಿಲ್ಲ': ಸಾಮ್ರಾಟ್ ಹೊಟೇಲ್ ಬೋರ್ಡ್ ನಲ್ಲಿ ನೊಟೀಸ್; Viral Video
ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದಿಂದ ಕೆಲವೇ ನಿಮಿಷಗಳ ನಡಿಗೆಯ ದೂರದಲ್ಲಿದ್ದ ಸಾಮ್ರಾಟ್, ರಾಜಕೀಯ ಪಕ್ಷಭೇದ ಮರೆತು ನಾಯಕರು, ಸಚಿವರು, ಶಾಸಕರು ಹಾಗೂ ಸ್ಥಳೀಯ ಪಕ್ಷದ ಮುಖಂಡರು ಫಿಲ್ಟರ್ ಕಾಫಿ ಸವಿಯುತ್ತಾ ಅನೌಪಚಾರಿಕ ಮಾತುಕತೆ ನಡೆಸುತ್ತಿದ್ದ ತಾಣವಾಗಿತ್ತು.