ಬಾಲಿವುಡ್ನನ್ನ ಸಿನಿಮಾಗಳು ಸೋತಿರುವುದಕ್ಕೆ ನಾನೇ ಕಾರಣ: ಸಿನಿಮಾಗಳ ಸರಣಿ ಫೇಲ್ಯೂರ್ ಬಗ್ಗೆ ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಇತ್ತೀಚಿನ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇದೀಗ ಅಕ್ಷಯ್ ಕುಮಾರ್, ನನ್ನದೇ ತಪ್ಪು ಎಂದಿದ್ದಾರೆ.