ವಿದೇಶಹೊಸ ವರ್ಷದ ಸಂಭ್ರಮದ ನಡುವೆಯೇ ಟೋಕಿಯೋ, ಮ್ಯಾಂಚೆಸ್ಟರ್ ನಲ್ಲಿ ಸಾಮೂಹಿಕ ಹತ್ಯೆ ಪ್ರಯತ್ನ, 12 ಮಂದಿಗೆ ಗಾಯ
ಇಡೀ ಜಗತ್ತೇ ನವ ಸಂವತ್ಸರದ ಸಂಭ್ರಮಾಚರಣೆಯಲ್ಲಿ ತೊಡಗಿರುವಂತೆಯೇ ಟೋಕಿಯೋ ಮತ್ತು ಮ್ಯಾಂಚೆಸ್ಟರ್ ನಗರಳಲ್ಲಿ ದುಷ್ಕರ್ಮಿಗಳು ಸಾಮೂಹಿಕ ಹತ್ಯಾ ಯತ್ನ ನೆಡೆಸಿದ್ದು, ಎರಡು ಘಟನೆಗಳಲ್ಲಿ ಒಟ್ಟು 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.