ದೇಶಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ, ಹೀಟ್ ವೇವ್: ಹವಾಮಾನ ಇಲಾಖೆ ಮುನ್ಸೂಚನೆ
ಜನವರಿ ಮತ್ತು ಫೆಬ್ರವರಿ ನಡುವೆ ದೇಶದಲ್ಲಿ ಶೇಕಡಾ 59ರಷ್ಟು ಕೊರತೆಯ ಮಳೆಯಾಗಿದೆ. ಮಧ್ಯ ಭಾರತದಲ್ಲಿ ಶೇಕಡಾ 89ರಷ್ಟು ಕೊರತೆಯ ಮಳೆಯಾಗಿದೆ, ನಂತರ ವಾಯುವ್ಯ ಭಾರತದಲ್ಲಿ ಶೇಕಡಾ 64ರಷ್ಟು ಕೊರತೆಯ ಮಳೆಯಾಗಿದೆ.