ದೇಶಹಿಂದಿ ಹೇರಿಕೆ: ಭಾರತದಲ್ಲಿ 'ಸಾಮಾನ್ಯ ಭಾಷೆ'ಯ ಪರಿಕಲ್ಪನೆ ಸಾಧ್ಯವಿಲ್ಲ-ರಜನಿಕಾಂತ್
ಭಾರತದಲ್ಲಿ ಒಂದೇ ಸಾಮಾನ್ಯ ಭಾಷೆ ಬಳಕೆಯ ಪರಿಕಲ್ಪನೆ ಸಾಧ್ಯವಿಲ್ಲ ಎಂದು ಸೂಪರ್ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.ಅಲ್ಲದೆ ಹಿಂದಿ ಹೇರಿಕೆಯನ್ನು ಕೇವಲ ದಕ್ಷಿಣದ ರಾಜ್ಯಗಳಷ್ಟೇ ವಿರೋಧಿಸುವುದಿಲ್ಲ ಬದಲಾಗಿ ಉತ್ತರದ ಅನೇಕರು ಸಹ ಅದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.