ದೇಶಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
ಮೃತ ಮಹಿಳೆಯರಾದ ಗೋಪಿಕಾ ಮತ್ತು ದೇವಿಕಾ ಇಬ್ಬರೂ ಹಿಂದೂಗಳು ತಮ್ಮ ಮುಸ್ಲಿಂ ಸ್ನೇಹಿತ ಇಯಾಸ್ ಜೊತೆ ತಡರಾತ್ರಿ ಯಾಕೆ ಹೊರಗೆ ಇದ್ದರು ಎಂದು ಪ್ರಶ್ನಿಸುತ್ತಿದ್ದಾರೆ.