ದೇಶಕೋವಿಡ್-19: 'ಒಬ್ಬ ಸೋಂಕಿತ 406 ಮಂದಿಗೆ ಸೋಂಕು ಅಂಟಿಸಬಹುದು; ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೆ ದೊಡ್ಡ ದುರಂತ ಕಾದಿದೆ'
ಒಬ್ಬ ಕೊರೋನಾ ಸೋಂಕಿತ ವ್ಯಕ್ತಿ ಕೇವಲ 30 ದಿನಗಳ ಅಂತರದಲ್ಲಿ ಬರೊಬ್ಬರಿ 406 ಮಂದಿಗೆ ಸೋಂಕು ಪ್ರಸರಣ ಮಾಡಬಹುದು.. ಕೋವಿಡ್ ನಿಯಮಗಳನ್ನು ಪಾಲಿಸದೇ ಇದ್ದರೇ ದೊಡ್ಡ ದುರಂತಕ್ಕೆ ಎಡೆ ಮಾಡಿಕೊಟ್ಟಂತೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.