ರಾಜ್ಯಪರಿಷ್ಕೃತ ಪಠ್ಯಪುಸ್ತಕಗಳ ಮರು ಪರಿಷ್ಕರಣೆ: ವೆಬ್ ಸೈಟ್ ನಲ್ಲಿ ಪಠ್ಯ ಭಾಗ ಅಪ್ ಲೋಡ್
ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (KTBS) ವೆಬ್ಸೈಟ್ನಲ್ಲಿ ರಾಜ್ಯ ಸರ್ಕಾರದಿಂದ ಅನುಮೋದಿಸಲಾದ ಪರಿಷ್ಕೃತ ಪಠ್ಯಪುಸ್ತಕಗಳ ಮರುಪರಿಷ್ಕೃತ ಭಾಗಗಳ ದೋಷ ಅಥವಾ ಕಿರುಪುಸ್ತಕದ ವಿದ್ಯುನ್ಮಾನ ಪ್ರತಿ(Soft copy) ಅಪ್ಲೋಡ್ ಮಾಡಿದೆ.