ವಿಶೇಷ1 ಗಂಟೆಯಲ್ಲಿ 33 ತಿಂಡಿಗಳನ್ನು ತಯಾರಿಸಿ ಕೇರಳದ 10 ವರ್ಷದ ಬಾಲಕಿ ದಾಖಲೆ
ಒಂದು ವರ್ಷದ ಪುಟ್ಟ ಮಗು ಸಾನ್ವಿ ಎಂ ಪ್ರಜಿತ ತನ್ನ ಕಿಚನ್ ಸೆಟ್ ನ್ನು ಬಳಸಿ ನಿಜವಾಗಿಯೂ ಟೀ, ದೋಸೆ ಮತ್ತು ಬೇರೆ ಬೇರೆ ತಿಂಡಿಗಳನ್ನು ಮಾಡಲು ಆಟವಾಡುತ್ತಾ ಪ್ರಯತ್ನಿಸುತ್ತಿದ್ದಾಗ ಆಕೆಯ ಪೋಷಕರಿಗೆ ಅದು ಗಂಭೀರವಾಗಿ ಕಾಣಿಸಲಿಲ್ಲ. ತಮ್ಮ ಮಗಳು ಏನೋ ಆಟವಾಡುತ್ತಿದ್ದಾಳೆ ಎಂದೇ ಭಾವಿಸಿದ್ದರು.