ವಿಶ್ವ ಟೆನಿಸ್ನ ನಂಬರ್ಒನ್ ಜೋಡಿಯಾದ, ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಗುವಾಂಗ್ಜು ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ 8ರ ಘಟ್ಟವನ್ನು ತಲುಪಿದೆ...