ಸಾಧ್ವಿ ಪ್ರಜ್ಞಾ

ಶಿವಮೊಗ್ಗ: ದ್ವೇಷಪೂರಿತ ಭಾಷಣ, ಸಾಧ್ವಿ ಪ್ರಜ್ಞಾ ವಿರುದ್ಧ ಎಫ್ ಐಆರ್ ದಾಖಲು
ನಗರದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆಯ ಸಮಾವೇಶವನ್ನುದ್ದೇಶಿಸಿ ದ್ವೇಷಪೂರಿತ ಭಾಷಣ ಆರೋಪದ ಮೇರೆಗೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ದೂರು ಸಲ್ಲಿಸಿದ್ದಾರೆ.

ನಾನು ಶಾಪ ಹಾಕಿದ್ದೆ, ಹೇಮಂತ್ ಕರ್ಕರೆ ಸತ್ತಿದ್ದು ಅವನ 'ಕರ್ಮ'ದಿಂದಾಗಿ: ಸಾಧ್ವಿ ಪ್ರಜ್ಞಾ
26/11 ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಉಗ್ರ ನಿಗ್ರಹ ದಳ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ 2008ರ ಮಾಲೇಂಗಾವ್ ಸ್ಪೋಟದ ಆರೋಪಿ ...

