ರಾಜ್ಯ'ಲಿಂಗಾಯತ ಒಂದು ಜಾತಿ ಅಲ್ಲ; ನಾನು ದೇವಾಲಯಕ್ಕೆ ಹೋಗೋದು ಶಿಲ್ಪ ಸೌಂದರ್ಯ ನೋಡಲು, ದೇವರಿದ್ದಾನೆ ಎಂಬ ನಂಬಿಕೆಯಿಂದಲ್ಲ'
ನಾನು ಗುಡಿ ಗೋಪುರಗಳಿಗೆ ಹೋಗುವುದು ಶಿಲ್ಪದ ಸೌಂದರ್ಯ ನೋಡುವುದಕ್ಕೆ. ದೇವರಿದ್ದಾನೆ ಎಂಬ ನಂಬಿಕೆಯಿಂದಲ್ಲ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.