ದೇಶಮನಕಲಕುವ ಘಟನೆ: ದೊಡ್ಡ ಕನಸು ಹೊತ್ತು 17 ದಿನಗಳ ಹಿಂದಷ್ಟೇ ಕುವೈತ್ ಗೆ ತೆರಳಿದ್ದ ಕೇರಳದ ಕೊಲ್ಲಂ ನಿವಾಸಿ ಸಜೀವ ದಹನ!
ಕೇವಲ 17 ದಿನಗಳ ಹಿಂದೆ ಸಾಜನ್ ಜಾರ್ಜ್ ಅವರು ತನ್ನ ಉಜ್ವಲ ಭವಿಷ್ಯಕ್ಕಾಗಿ ಕುವೈತ್ಗೆ ತೆರಳಿದ್ದರು. ಕೊಲ್ಲಂನ ಬಿಷಪ್ ಜೆರೋಮ್ ಕಾಲೇಜಿನಲ್ಲಿ ಎಂ-ಟೆಕ್ ಪದವೀಧರರಾಗಿರುವ ಅವರು ಈ ಹಿಂದೆ ಅಡೂರ್ ಮೌಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ...