ಸಿನಿಮಾ ಸುದ್ದಿರಾಮಾಯಣದ ಬಳಿಕ ಸಾಗರ್ ಪಿಕ್ಚರ್ಸ್ನಿಂದ ಮತ್ತೊಂದು ಸಾಹಸ: 7 ಭಾಗಗಳಲ್ಲಿ ಬರಲಿದೆ 'ಶ್ರೀಮದ್ಭಾಗವತಂ'!
ಭಾರತೀಯ ಸಿನಿರಂಗದಲ್ಲಿ ಪೌರಾಣಿಕ ಕಥೆಗಳಿಗೆ ಹೊಸ ರೂಪ ನೀಡಿದ್ದ ಸಾಗರ್ ಪಿಕ್ಚರ್ಸ್ ಎಂಟರ್ಟೈನ್ಮೆಂಟ್, ಇದೀಗ ಮತ್ತೊಂದು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದೆ. ಈ ಬಾರಿ ಕಿರುತೆರೆಯಲ್ಲ, ನೇರವಾಗಿ ಬಿಗ್ ಸ್ಕ್ರೀನ್ನಲ್ಲಿ ‘ಶ್ರೀಮದ್ಭಾಗವತಂ’ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.