ದೇಶಕನಸು ನುಚ್ಚುನೂರು: ವಿದೇಶ ಶಿಕ್ಷಣದ ಆಸೆ; ಕೇರಳದ ಅನೇಕ ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿ ಪರದಾಟ!
ಅಧ್ಯಯನದ ಸೆಮಿಸ್ಟರ್ ಶುಲ್ಕಕ್ಕಾಗಿ 13 ಲಕ್ಷ ರೂಪಾಯಿಗಳ ಕಂತು ಪಾವತಿಸಬೇಕಾದಾಗ, ಬ್ಯಾಂಕ್ ಕೇವಲ 10 ಲಕ್ಷ ರೂಪಾಯಿಗಳನ್ನು ನೀಡಿತು. ನಾವು ಪ್ರತಿ ಬಾರಿಯೂ 3 ಲಕ್ಷ ರೂಪಾಯಿಗಳನ್ನು ಪಡೆಯಬೇಕಾಗಿತ್ತು.