ಸಾಗರಿಕಾ ಘಟ್ಕೆ

ನಟಿ ಸಾಗರಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಜಹೀರ್ ಖಾನ್
ಭಾರತ ತಂಡದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಚಕ್ ದೇ ಇಂಡಿಯಾ ಖ್ಯಾತಿಯ ನಟಿ ಸಾಗರಿಕಾ ಘಟ್ಕೆ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮುಂಬೈನಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿಸಿಕೊಂಡಿದ್ದಾರೆ.

ಜಹೀರ್ ಖಾನ್ ಗೆಳತಿಯ ಕಾಲೆಳೆಯಲು ಹೋಗಿ ತಾನೇ ಸಿಕ್ಕಿಬಿದ್ದ ಯುವಿ!
ಕ್ರಿಕೆಟಿಗ ಯುವಿ ಟ್ವಿಟರ್ ನಲ್ಲಿ ಕಾಳೆಯುವುದರಲ್ಲಿ ಎತ್ತಿದ ಕೈ ಹಿಂದೆ ಫ್ಲಿಂಟಾಫ್ ರೊಂದಿಗಿನ ಟ್ವೀಟ್ ಸಮರದಿಂದಾಗಿ ಸುದ್ದಿ ಮಾಡಿದ್ದ ಯುವಿ ಇದೀಗ, ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರು ಅಘೋಷಿತ ಗೆಳತಿ ನಟಿ ಸಾಗರಿಕಾ ಘಟ್ಕೆ ಅವರೊಂದಿಗಿನ ಟ್ವೀಟ್ ನಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

