ರಾಜ್ಯರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬಾರ್ ಕ್ಯಾಷಿಯರ್ಗೆ ಬೆದರಿಕೆ; ಪ್ರಭಾವಿ ಮಹಿಳೆ, ಇಬ್ಬರು ಉದ್ಯಮಿಗಳ ಮೇಲೆ ಪೊಲೀಸರ ಕಣ್ಣು!
ನಟ ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 49ನೇ ಸಾಕ್ಷಿಯಾಗಿರುವ, ಬಾರ್ ಕ್ಯಾಷಿಯರ್ ಸಂದೀಪ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.