ಕ್ರಿಕೆಟ್T20 series: Pakistan ಮೂಲದ England ಆಟಗಾರನಿಗೆ ವೀಸಾ ನೀಡದೇ ಭಾರತದ ಗುನ್ನ; Flight ರದ್ದು, ಎದುರಾಳಿ ತಂಡ ಕಂಗಾಲು!
ಆತ ಈಗಾಗಲೇ ಇಂಗ್ಲೆಂಡ್ ಪರ 9ಏಕದಿನ ಪಂದ್ಯ, 2 ಟೆಸ್ಟ್ ಗಳನ್ನು ಆಡಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಇಂಗ್ಲೆಂಡ್ ತಂಡದ ತನ್ನ ಸಹವರ್ತಿ ಕ್ರಿಕೆಟಿಗರೊಟ್ಟಿಗೆ ಪ್ರಯಾಣಿಸಲು ಯುಎಇಗೆ ತೆರಳಬೇಕಿತ್ತು.