ಸಾಂಪ್ರದಾಯಿಕ ಕ್ರೀಡೆಗಳು

ಸಾಂಪ್ರದಾಯಿಕ ಆಟಗಳನ್ನು ರಕ್ಷಿಸಲು, ಸನಾತನ ಧರ್ಮ ಉಳಿಸಲು ಪಕ್ಷಗಳು ಒಂದಾಗಬೇಕು: ತೇಜಸ್ವಿ ಸೂರ್ಯ
‘ಜಲ್ಲಿಕಟ್ಟು’ ಮತ್ತು ‘ಕಂಬಳ’ದಂತಹ ಸಾಂಪ್ರದಾಯಿಕ ಆಟಗಳನ್ನು ನಿಲ್ಲಿಸಲು 'ಕೆಲವು ಅಜೆಂಡಾ ಚಾಲಿತ ಶಕ್ತಿಗಳು' ಪ್ರಯತ್ನಿಸುತ್ತಿವೆ. ‘ಸನಾತನ ಧರ್ಮ’ವನ್ನು ಉಳಿಸಲು ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಭಾನುವಾರ ಹೇಳಿದರು.

ಗದಗ ಕ್ರಿಕೆಟ್ ಲೀಗ್ ಕೇವಲ ಒಂದು ಕ್ರೀಡೆಯಲ್ಲ, ಯುವ ಜನತೆಯ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ
ಐಪಿಎಲ್ ಮಾದರಿಯಲ್ಲಿ ಗದಗ ಪ್ರೀಮಿಯರ್ ಲೀಗ್ ಕೂಡಾ ನಡೆಯುತ್ತದೆ. ಗದಗ ಕ್ರಿಕೆಟ್ ಲೀಗ್ ಸೇರಿದಂತೆ ಸಾಂಪ್ರದಾಯಿಕ ಕ್ರೀಡೆಗಳ ಸ್ಪರ್ಧೆಗಳನ್ನು ಹೊಂದಿರುವ ಗದಗ ಹಬ್ಬ ನಗರ ಮತ್ತು ಗ್ರಾಮೀಣ ಜನರನ್ನು ಆಕರ್ಷಿಸುತ್ತಿದೆ.

