ಸಿಎಎಫ್ನ 11ನೇ ಬೆಟಾಲಿಯನ್ನ 'ಬಿ' ಕಂಪನಿಯ ಶಿಬಿರದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ(ಸುರ್ಗುಜಾ ಶ್ರೇಣಿ) ಅಂಕಿತ್ ಗಾರ್ಗ್ ಅವರು ಹೇಳಿದ್ದಾರೆ.