ಅಪಘಾತದಿಂದ ತೀವ್ರ ರಕ್ತ ಸ್ರಾವವಾಗಿ ರಸ್ತೆ ಮೇಲೆ ಬಿದ್ದಿದ್ದ ಇಬ್ಬರು ಯುವಕರು , ಸಹಾಯಕ್ಕಾಗಿ ಅಂಗಲಾಚಿದ್ದರೂ ಪೆಟ್ರೋಲ್ ಕಾರಿನ ಸೀಟಿನ ಮೇಲೆ ರಕ್ತ ಬೀಳುತ್ತೆ ಅಂತಾ ಪೊಲೀಸರು ಸಹಾಯ ಮಾಡಿಲ್ಲ