ದೇಶಸಹಜ ಸ್ಥಿತಿಯತ್ತ ಮರಳುತ್ತಿರುವ ಈಶಾನ್ಯ ದೆಹಲಿ: ಶಾಂತಿ,ಸೌಹಾರ್ದಯುತ ಬದುಕಿನತ್ತ ಜನರ ಚಿತ್ತ!
ಕಳೆದ ಮೂರು ದಿನಗಳಿಂದ ಹಿಂಸಾಚಾರದಿಂದ ನಲುಗಿದ್ದ ರಾಷ್ಟ್ ರಾಜಧಾನಿ ನವದೆಹಲಿ ಸಹಜ ಸ್ಥಿತಿಯತ್ತ ಮರಳಿದೆ. ಈಶಾನ್ಯ ದೆಹಲಿಯ ವಿವಿಧ ಕಡೆಗಳಲ್ಲಿ ನಡೆದ ಹಿಂಸಾಚಾರದಲ್ಲಿ 38 ಜನರು ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ ಸುಮಾರು 200 ಮಂದಿ ಗಾಯಗೊಂಡಿದ್ದಾರೆ.