ದೇಶಕರುವನ್ನೂರ್ ಬ್ಯಾಂಕ್ ಹಗರಣ: CPM ಬಳಿ 100 ಕೋಟಿ ರೂ ಬಹಿರಂಗಪಡಿಸದ ಸಂಪತ್ತು; ED ಆರೋಪ
ಕರುವನ್ನೂರು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ಪ್ರಕರಣ ಮಾಹಿತಿ ವರದಿಯಲ್ಲಿ ಹೆಸರು ಕಾಣಿಸಿಕೊಂಡಿರುವ ಸಿಪಿಎಂ ನಾಯಕರು ಸೇರಿದಂತೆ ಎಲ್ಲ ವ್ಯಕ್ತಿಗಳ ವಿರುದ್ಧ ತನಿಖೆ ಆರಂಭಿಸುವಂತೆ ಹೈಕೋರ್ಟ್ ಅಪರಾಧ ವಿಭಾಗಕ್ಕೆ ನಿರ್ದೇಶನ ನೀಡಿದೆ.