ರಾಜಕೀಯಬೆಳಗಾವಿ 'ಸಹಕಾರಿ' ಯುದ್ಧ: ಕತ್ತಿ ಕುಟುಂಬದ ಭದ್ರಕೋಟೆಗೆ ಲಗ್ಗೆಯಿಡಲು ಜಾರಕಿಹೊಳಿ ಸಜ್ಜು!
1980 ರ ದಶಕದ ಆರಂಭದಲ್ಲಿ ಸಹಕಾರಿ ನಾಯಕ ಅಪ್ಪಣ್ಣಗೌಡ ಪಾಟೀಲ್ ಸ್ಥಾಪಿಸಿದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ, ಜಿಲ್ಲೆಯ ಸಹಕಾರಿ ಚಳುವಳಿಗೆ ಪ್ರಮುಖ ಪ್ರಚೋದನೆ ನೀಡಿತು, ನಂತರ ಅದು ಕತ್ತಿ ಕುಟುಂಬದ ನಿಯಂತ್ರಣಕ್ಕೊಳಪಟ್ಟಿತು.