ದೇಶನಟ ವಿಜಯ್ ನಟನೆಯ 'ಮಾಸ್ಟರ್' ಸಹ ನಿರ್ಮಾಪಕರ ಕಚೇರಿ, ನಿವಾಸ ಮೇಲೆ ಐಟಿ ದಾಳಿ!
ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ ಮುಂಬರುವ ಬಹು ನಿರೀಕ್ಷಿತ 'ಮಾಸ್ಟರ್'ಚಿತ್ರದ ಸಹ ನಿರ್ಮಾಪಕ ಲಲಿತ್ ಕುಮಾರ್ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.