ರಾಜ್ಯಸವಿತಾ ಸಮಾಜ ಸಮುದಾಯದ ಸಾಮಾಜಿಕ ಆರ್ಥಿಕ ಸ್ಥಿತಿ-ಗತಿ ಮರು ಮೌಲ್ಯಮಾಪನಕ್ಕೆ ಸರ್ಕಾರ ಮುಂದು: ಸಮೀಕ್ಷೆ ಆರಂಭ
2013 ರ ಅಧ್ಯಯನದ ನಂತರ 2014 ರಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸವಿತಾ ಸಮುದಾಯವನ್ನು ಸೇರಿಸಲಾಗಿತ್ತು. ಸಮುದಾಯವು ಕ್ಷೌರಿಕರು, ಅಗಸರು, ದರ್ಜಿಗಳು ಮತ್ತು ಕುಂಬಾರರು ಸೇರಿದಂತೆ ವಿವಿಧ ಉಪ-ಗುಂಪುಗಳನ್ನು ಒಳಗೊಂಡಿದೆ.