ಆಫ್ಘಾನಿಸ್ತಾನ ಮತ್ತು ಭಾರತ ದೇಶಗಳ ಸ್ನೇಹ-ಸಂಬಂಧದ ಪ್ರತೀಕವಾಗಿರುವ ಸಲ್ಮಾ ಡ್ಯಾಂ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ಈ ವೇಳೆ 10 ಆಫ್ಘನ್ ಸೈನಿಕರನ್ನು ಹತ್ಯೆ ಮಾಡಿದ್ದಾರೆ.