ದೇಶಕೊರೋನಾ ಪರೀಕ್ಷೆಗಾಗಿ 'ಸಲೈನ್ ಗಾರ್ಗಲ್' ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು: 3 ಗಂಟೆಯಲ್ಲೆ ಫಲಿತಾಂಶ!
ನಾಗ್ಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ(ಎನ್ಇಇಆರ್ಐ)ಯ ವಿಜ್ಞಾನಿಗಳು ಕೋವಿಡ್ -19 ಮಾದರಿಗಳನ್ನು ಪರೀಕ್ಷಿಸಲು 'ಸಲೈನ್ ಗಾರ್ಗಲ್(ಲವಣಯುಕ್ತ ದ್ರಾವಕ) ಆರ್ಟಿ-ಪಿಸಿಆರ್ ವಿಧಾನವನ್ನು' ಅಭಿವೃದ್ಧಿಪಡಿಸಿದ್ದು ಅದು ಮೂರು ಗಂಟೆಗಳಲ್ಲೇ ಫಲಿತಾಂಶ ನೀಡುತ್ತದೆ.