ವಿದೇಶಇಸ್ರೇಲ್-ಹಮಾಸ್ ಯುದ್ಧ: ವೆಸ್ಟ್ ಬ್ಯಾಂಕ್ ನಲ್ಲಿನ ಹಮಾಸ್ ಉಪ ನಾಯಕನ ಮನೆ ಧ್ವಂಸಗೊಳಿಸಿದ ಇಸ್ರೇಲ್ ಸೇನೆ
ಗಾಜಾದಲ್ಲಿ ಇಸ್ಲಾಮಿಕ್ ಗುಂಪು ಹಮಾಸ್ ವಿರುದ್ಧ ಯುದ್ಧ ನಡೆಯುತ್ತಿರುವ ಇಸ್ರೇಲಿ ಸೇನೆ ಇದೀಗ ಗಡಿಪಾರು ಮಾಡಲಾಗಿರುವ ಹಮಾಸ್ ನಂಬರ್ 2 ಉಗ್ರ ಸಲೇಹ್ ಅಲ್-ಅರುರಿಯ ವೆಸ್ಟ್ ಬ್ಯಾಂಕ್ ಮನೆಯನ್ನು ಧ್ವಂಸಗೊಳಿಸಿದೆ.