ಸಲೂನ್

ಇದು prank ಅಲ್ಲ, ಸತ್ಯ: ಸಲೂನ್‌ಗೆ ಬಂದು ಹೇರ್‌ಕಟ್ ಮಾಡಿಸಿಕೊಂಡ ಮಂಗ; ವೀಡಿಯೋ ವೈರಲ್!
ರಾಜ್ಯ

ಇದು prank ಅಲ್ಲ, ಸತ್ಯ: ಸಲೂನ್‌ಗೆ ಬಂದು ಹೇರ್‌ಕಟ್ ಮಾಡಿಸಿಕೊಂಡ ಮಂಗ; ವೀಡಿಯೋ ವೈರಲ್!

ಮಂಗ ಸಲೂನ್ ಕುರ್ಚಿಯ ಮೇಲೆ ಕುಳಿತುಕೊಂಡಾಗ ನಿಧಾನವಾಗಿ ತಲೆಗೆ ಮಸಾಜ್ ಮಾಡಿದೆ. “ಮೊದಲು ಭಯವಿತ್ತು. ಆದರೆ ಅದಕ್ಕೆ ಮಸಾಜ್ ತುಂಬ ಇಷ್ಟವಾಯಿತು ಇರಬೇಕು. ಕೆಲ ಹೊತ್ತು ಕಣ್ಣು ಮುಚ್ಚಿಕೊಂಡೇ ಕುಳಿತಿತ್ತು.

ಬೆಂಗಳೂರು: Free ಹೆಡ್ ಮಸಾಜ್ ತಂದ ಆಪತ್ತು-ಯುವಕನ ಜೀವಕ್ಕೆ ಕುತ್ತು; ದೇಹದ ಎಡಭಾಗಕ್ಕೆ ಹೊಡೆದ ಪಾರ್ಶ್ವವಾಯು
ರಾಜ್ಯ

ಬೆಂಗಳೂರು: Free ಹೆಡ್ ಮಸಾಜ್ ತಂದ ಆಪತ್ತು-ಯುವಕನ ಜೀವಕ್ಕೆ ಕುತ್ತು; ದೇಹದ ಎಡಭಾಗಕ್ಕೆ ಹೊಡೆದ ಪಾರ್ಶ್ವವಾಯು

ಬಳ್ಳಾರಿ ಮೂಲದ ರಾಮ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು, ಎಂದಿನಂತೆ ಸಲೂನ್ ಗೆ ತೆರಳಿದ್ದಾರೆ, ಅಲ್ಲಿದ್ದ ಫ್ರೀ ಮಸಾಜ್ ಆಫರ್ ಗೆ ಮರುಳಾಗಿ ತಲೆಗೆ ಮಸಾಜ್ ಮಾಡಿಸಿಕೊಂಡಿದ್ದಾರೆ.

ಸಲೂನ್ ನಲ್ಲಿ ಗ್ರಂಥಾಲಯ: ತಮಿಳು ನಾಡಿನ ತೂತುಕುಡಿಯ ಕ್ಷೌರಿಕನಿಗೆ ಪ್ರಧಾನಿ ಮೋದಿ ಶ್ಲಾಘನೆ
ವಿಶೇಷ

ಸಲೂನ್ ನಲ್ಲಿ ಗ್ರಂಥಾಲಯ: ತಮಿಳು ನಾಡಿನ ತೂತುಕುಡಿಯ ಕ್ಷೌರಿಕನಿಗೆ ಪ್ರಧಾನಿ ಮೋದಿ ಶ್ಲಾಘನೆ

ಸಲೂನ್ ಅಥವಾ ಕ್ಷೌರದಂಗಡಿಗೆ ಪುರುಷರು ಹೋದಾಗ ಕಾಣಸಿಗುವುದೇನು, ಬಾಚಣಿಗೆ, ಶೇವಿಂಗ್ ಕ್ರೀಮ್, ಕತ್ತರಿ ಇತ್ಯಾದಿ, ಸಲೂನ್ ನಲ್ಲಿ ಇವೆಲ್ಲವುಗಳ ಜೊತೆಗೆ ಸುಮಾರು 1500 ಪುಸ್ತಕಗಳನ್ನು ಹೊಂದಿರುವ ಲೈಬ್ರೆರಿಯಿದೆ ಎಂದರೆ ನಂಬುತ್ತೀರಾ!

ಮಹಾರಾಷ್ಟ್ರ: 1.5 ಲಕ್ಷ ತಲುಪಿದ ಕೊರೋನಾ ಸೋಂಕಿತರ ಸಂಖ್ಯೆ, ಕ್ಷೌರದಂಗಡಿ, ಸಲೂನ್ ಜೂ.28ಕ್ಕೆ ತೆರೆಯಲು ಅನುಮತಿ
ದೇಶ

ಮಹಾರಾಷ್ಟ್ರ: 1.5 ಲಕ್ಷ ತಲುಪಿದ ಕೊರೋನಾ ಸೋಂಕಿತರ ಸಂಖ್ಯೆ, ಕ್ಷೌರದಂಗಡಿ, ಸಲೂನ್ ಜೂ.28ಕ್ಕೆ ತೆರೆಯಲು ಅನುಮತಿ

ದೇಶದಲ್ಲಿ ಕೊರೋನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಎಣಿಕೆಗೆ ಸಿಗದಷ್ಟು ವ್ಯಾಪಿಸುತ್ತಿದೆ.

ಗ್ರಾಹಕರಿಗೆ ಟೋಕನ್ ವಿತರಿಸಿ: ಸಲೂನ್, ಪಾರ್ಲರ್ ಮಾಲೀಕರಿಗೆ ಸರ್ಕಾರ ಸೂಚನೆ
ರಾಜ್ಯ

ಗ್ರಾಹಕರಿಗೆ ಟೋಕನ್ ವಿತರಿಸಿ: ಸಲೂನ್, ಪಾರ್ಲರ್ ಮಾಲೀಕರಿಗೆ ಸರ್ಕಾರ ಸೂಚನೆ

ಸರ್ಕಾರದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ 58 ದಿನ ಬಂದ್ ಆಗಿದ್ದ ನಗರದ ಸಲೂನ್, ಪಾರ್ಲರ್'ಗಳು ಮಂಗಳವಾರ ಎಂದಿನಂತೆ ತನ್ನ ಕಾರ್ಯಗಳನ್ನು ಆರಂಭಿಸಿವೆ. ಈ ನಡುವಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿರುವ ಸರ್ಕಾರ ಸಲೂನ್ ಹಾಗೂ ಪಾರ್ಲರ್ ಗಳಿಗೆ ನಿಯಮಗಳನ್ನು ವಿಧಿಸಿದೆ. 

ಮಧ್ಯಪ್ರದೇಶ: ಸಲೂನ್ ಗೆ ತೆರಳಿದ್ದ 6 ಮಂದಿಗೆ ಕೋವಿಡ್ ಸೋಂಕು ದೃಢ 
ದೇಶ

ಮಧ್ಯಪ್ರದೇಶ: ಸಲೂನ್ ಗೆ ತೆರಳಿದ್ದ 6 ಮಂದಿಗೆ ಕೋವಿಡ್ ಸೋಂಕು ದೃಢ 

ಕ್ಷೌರ ಮಾಡಿಸಿಕೊಳ್ಳಲು ಸಲೂನ್ ಗೆ ತೆರಳಿದ್ದ 6 ಮಂದಿಗೆ ಕೊರೋನ ಸೋಂಕು ತಗುಲಿದೆ. 

ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!
ರಾಜ್ಯ

ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!

ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಸಿಲಿಕಾನ್ ಸಿಟಿಯಲ್ಲಿ ಹೊಸ ಟ್ರೆಂಡ್ ನ್ನು ಸೃಷ್ಟಿಸಿತ್ತು.