ದೇಶಮಲಯಾಳಂ ಚಿತ್ರರಂಗದ ಖ್ಯಾನ ನಟ ಸಲೀಂ ಕುಮಾರ್ ನಿಧನ; ಸಿಎಂ ಸೇರಿ ಹಲವರು ಕಂಬನಿ; Video
ತಲೆಮಾರುಗಳಿಂದ ಮಲಯಾಳಿಗರಿಗೆ ಸಲೀಂ ಕುಮಾರ್ ಎಂದರೆ ನಗುವಿನ ಪ್ರತೀಕ. ಅವರ ಮುಖಭಾವಗಳು, ಅದ್ಭುತ ಹಾಸ್ಯ ಸಮಯಪ್ರಜ್ಞೆ ಮತ್ತು ಮರೆಯಲಾಗದ ಸಂಭಾಷಣೆಗಳು ಅವರನ್ನು ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಸ್ಯನಟರನ್ನಾಗಿ ಮಾಡಿದ್ದವು.