ದೇಶದ ಖ್ಯಾತ ಐಟಿ ಸಂಸ್ಥೆ ಇನ್ಫೋಸಿಸ್ ನ ನೂತನ ಸಿಇಒ ಸಲಿಲ್ ಪರೇಖ್ ಅವರು ವಾರ್ಷಿಕ ರೂ.16.25 ಕೋಟಿ ವೇತನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.