ವಿದೇಶವಿಶ್ವದ ಮೊದಲ 'ಸ್ವಯಂಘೋಷಿತ ಸಲಿಂಗಕಾಮಿ ಇಮಾಮ್' ಗುಂಡಿಕ್ಕಿ ಹತ್ಯೆ! ಯಾರು ಈ Muhsin Hendricks?
LGBTQ+ ಮುಸ್ಲಿಮರಿಗೆ ಸುರಕ್ಷಿತ ಸ್ಥಳಾವಕಾಶ ನೀಡುವ ಮಸೀದಿಯ ನೇತೃತ್ವ ವಹಿಸಿದ್ದ ಹೆಂಡ್ರಿಕ್ಸ್ ಶನಿವಾರ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಅಪರಿಚಿತ ವಾಹನವೊಂದು ಅವರ ಕಾರು ತಡೆದು ಗುಂಡಿಕ್ಕಿ ಹತ್ಯೆ ಗೈದಿದೆ.