ದೇಶಮಗನಿಗೆ ವರಬೇಕು ಎಂಬುದು ತಾಯಿಯಾಸೆ, ಜಾಹೀರಾತು ಪ್ರಕಟಣೆಗೆ ಪತ್ರಿಕೆಗಳೇ ಒಪ್ಪಲಿಲ್ಲ!
ಅಮ್ಮ ನನಗೆ ಮದುವೆ ಮಾಡ ಬಯಸಿದ್ದಳು. ಒಳ್ಳೆಯ ಗಂಡು ಹುಡುಕುತ್ತಿದ್ದಳು. ಅದಕ್ಕಾಗಿ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆ ಬಳಿ ಒಳ್ಳೆಯ ವರನಿಗಾಗಿ ಜಾಹೀರಾತು ನೀಡಲು ಹೊರಟಳು. ಆದರೆ, ಯಾವ ಪ್ರಮುಖ ಪತ್ರಿಕೆಗಳೂ ಜಾಹೀರಾತು ಸ್ವೀಕರಿಸಲೇ ಇಲ್ಲ...