ಸಲಹೆಗಳು

ವ್ಯಾಪಾರ, ಸ್ವಂತ ಉದ್ಯೋಗ ಶುರು ಮಾಡುವ ಮುನ್ನ ತಿಳಿದಿರಬೇಕಾದ ಅಂಶಗಳು (ಹಣಕ್ಲಾಸು)
ಈಗಾಗಲೇ ಈ ರೀತಿ ಉದ್ದಿಮೆ ನಡೆಸುತ್ತಿರುವವರು ಮತ್ತು ಹೊಸದಾಗಿ ತಮ್ಮ ಉದ್ದಿಮೆ ಅಥವಾ ಸ್ವಂತ ಕೆಲಸವನ್ನು, ಸೇವೆಯನ್ನು ನೀಡ ಬಯಸುವವರು ಮೊದಲಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಒಂದಷ್ಟು ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ. (ಹಣಕ್ಲಾಸು-449)

ಉಗುರುಗಳ ಆರೋಗ್ಯ, ರಕ್ಷಣೆಗಾಗಿ 'ಸಪ್ತ ಸೂತ್ರ'ಗಳು... (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿಉತ್ತಮ ಆರೋಗ್ಯದ ಸಂಕೇತ ಉಗುರು. ಉಗುರುಗಳಲ್ಲಿ ಕಾಣುವ ಉಬ್ಬು ತಗ್ಗುಗಳು, ಅಲ್ಲಿ ಮೂಡುವ ಬಣ್ಣ ಗೆರೆಗಳೆಲ್ಲ ಶರೀರದ ಆರೋಗ್ಯಕರ ಲಕ್ಷಣಗಳು. ಉಗುರುಗಳ ವಿಶ್ಲೇಷಣೆ ಮಾಡಿ ಆರೋಗ್ಯದ ಮಟ್ಟವನ್ನು ಗುರುತಿಸಬಹುದು.

ಸ್ಟ್ರೆಸ್ ಟೆಂಶನ್ ಕಿರಿಕಿರಿ: ಪಾರಾಗುವುದು ಹೇಗೆ? (ಚಿತ್ತ ಮಂದಿರ)
ಡಾ. ಸಿ.ಆರ್. ಚಂದ್ರಶೇಖರ್ದೇಹದಲ್ಲಿ ಎರಡು ಹಾರ್ಮೋನುಗಳು ಅಡ್ರಿನಾಲಿನ್-ಕಾರ್ಟಿಸಾಲ್ ಗಳು ಹೆಚ್ಚಾಗಿ ಉತ್ಪತ್ತಿಯಾಗಿ ದೇಹದ ಅಂಗಾಂಗಗಳ ಮೇಲೆ ದುಷ್ಟ ಪರಿಣಾಮವನ್ನುಂಟು ಮಾಡಿ ಅವು ರೋಗಗ್ರಸ್ತವಾಗುವಂತೆ ಮಾಡುತ್ತವೆ.

ದೇಶಾದ್ಯಂತ ಲಾಕ್ ಡೌನ್ ಹೇರಲು ಭಾರತಕ್ಕೆ ಅಮೆರಿಕ ಸಲಹೆ
ಭಾರತದಲ್ಲಿ ಹೆಚ್ಚಾಗುತ್ತಿರುವ ಕೊರೋನಾವೈರಸ್ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ, ದೇಶಾದ್ಯಂತ ಲಾಕ್ ಡೌನ್ ಹೇರಲು ಶಿಫಾರಸು ಮಾಡಿದ್ದಾರೆ.

ಕೋವಿಡ್-19 ಎರಡನೇ ಅಲೆ 100 ದಿನಗಳವರೆಗೆ ಇರಲಿದೆ: ತಜ್ಞರ ಸಲಹೆ
ಕೊರೋನಾವೈರಸ್ ಎರಡನೇ ಅಲೆ 100 ದಿನಗಳವರೆಗೆ ಇರಲಿದೆ ಮತ್ತು ಜನಸಂಖ್ಯೆಯ ಶೇ. 70 ರಷ್ಟು ಲಸಿಕೆ ಮತ್ತು ರೋಗ ನಿರೋಧಕ ಶಕ್ತಿ ಸಾಧಿಸುವವರೆಗೂ ಇಂತಹ ಅಲೆಗಳು ಬರುತ್ತಲೆ ಇರುತ್ತವೆ ಎಂದು ಆಗ್ನೇಯ ದೆಹಲಿ ಪೊಲೀಸ್ ತಜ್ಞರು ಸಿದ್ಧಪಡಿಸಿರುವ ಸಲಹೆಗಳಲ್ಲಿ ಹೇಳಲಾಗಿದೆ.

ಹಬ್ಬಕ್ಕಾಗಿ ಚಿನ್ನ ಖರೀದಿಸುತ್ತಿದ್ದೀರಾ? ಈ ಸಲಹೆಗಳನ್ನು ನೆನಪಿನಲ್ಲಿಡಿ!
ಹಬ್ಬದ ಸಂದರ್ಭದಲ್ಲಿ ನೀವು ಚಿನ್ನ ಖರೀದಿಸಲು ಯೋಚಿಸಿದ್ದರೆ ಕೆಲವೊಂದು ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ತಜ್ಞರು ಹೇಳುತ್ತಾರೆ.

'ಹೊಸ ಕೃಷಿ ಮಸೂದೆಗೆ ಸಂಬಂಧಿಸಿದ ಬರೊಬ್ಬರಿ 15 ಸಾವಿರ ಸಲಹೆಗಳ ನಿರ್ಲಕ್ಷ್ಯ'!
ಹೊಸ ಕೃಷಿ ಮಸೂದೆಗೆ ಸಂಬಂಧಿಸಿದಂತೆ ದೇಶದ ಗ್ರಾಮೀಣ ಭಾಗಗಳಿಂದ ಬಂದಿದ್ದ 15,000 ಸಲಹೆಗಳನ್ನು ನಿರ್ಲಕ್ಷ್ಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಅನ್ ಲಾಕ್ 3.0: ಅಂತಾರಾಷ್ಟ್ರೀಯ ವಿಮಾನ ಸೇವೆ, ಸಿನಿಮಾ, ಮೆಟ್ರೋ ರೈಲು ಪುನರ್ ಆರಂಭಕ್ಕೆ ಎಫ್ ಐಸಿಸಿಐ ಸಲಹೆ
ಅನ್ ಲಾಕ್ 2.0 ಜುಲೈ 31ಕ್ಕೆ ಕೊನೆಯಾಗಲಿದ್ದು, 3.0ದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಅಂತಾರಾಷ್ಟ್ರೀಯ ವಿಮಾನ ಸೇವೆ, ಮೆಟ್ರೋ ರೈಲು, ಚಿತ್ರಮಂದಿರ ಹಾಗೂ ಮೆಲ್ಟಿಪ್ಲೆಕ್ಸ್ ಗಳನ್ನು ತೆರೆಯುವಂತೆ ಕೈಗಾರಿಕಾ ಒಕ್ಕೂಟ ಎಫ್ ಐಸಿಸಿಐ ಸರ್ಕಾರಕ್ಕೆ ಸಲಹೆ ನೀಡಿದೆ.

ಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್: ತಿಳಿದುಕೊಳ್ಳಬೇಕಾದ ವಿಷಯ!
ಕೊಲೆಸ್ಟ್ರಾಲ್ ಬಗ್ಗೆ ಅನೇಕ ಜನರು ತಪ್ಪು ತಿಳುವಳಿಕೆ ಹೊಂದಿದ್ದಾರೆ. ಇದರಿಂದಾಗಿ ಹೃದಯಕ್ಕೆ ಹಾನಿ ಉಂಟಾಗುತ್ತದೆ ಅಂದುಕೊಂಡಿದ್ದಾರೆ. ಈ ಕೊಲೆಸ್ಟ್ರಾಲ್ ಕುರಿತು ಆರೋಗ್ಯ ತಜ್ಞರು ಒಂದಿಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

