ದೇಶಕೋಟಾ: ಆಸ್ಪತ್ರೆಯಲ್ಲಿ ಜೀವರಕ್ಷಕ ಸಲಕರಣೆಗಳ ಕೊರತೆ, ಕೊರೆಯುವ ಚಳಿಯಿಂದ ಶಿಶುಗಳ ಸಾವು
ದೇಶದಾದ್ಯಂತ ತೀವ್ರ ಕಳವಳಕ್ಕೆ ಕಾರಣವಾಗಿರುವ ರಾಜಸ್ತಾನದ ಕೋಟಾದಲ್ಲಿನ ಜೆ. ಕೆ. ಲಾನ್ ಆಸ್ಪತ್ರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 105 ಶಿಶುಗಳ ದಾರುಣ ಸಾವಿನ ಪ್ರಕರಣಕ್ಕೆ ಕಾರಣವೇನೆಂಬುದು ತಿಳಿದುಬಂದಿದೆ.