ವಾಣಿಜ್ಯದೂರುಗಳ ಪರಿಹರಿಸುವಲ್ಲಿ ಬ್ಯಾಂಕುಗಳು ವಿಫಲವಾದರೆ ಬೆಲೆ ತೆರಬೇಕು: 2021ರಿಂದ ಆರ್ಬಿಐ ಹೊಸ ನಿಯಮ
ನೀವು ನಿಮ್ಮ ಬ್ಯಾಂಕ್ ಗೆ ದೂರು ಸಲ್ಲಿಸಿದ್ದರೂ ಬ್ಯಾಂಕ್ ನಿಮ್ಮ ಕುಂದುಕೊರತೆಯನ್ನು ಪರಿಹರಿಸಲು ವಿಫಲವಾಗಿದೆಯೆ? ಹಾಗಿದ್ದರೆ ಇನ್ನು ಈ ಬಗೆಯ ನಿರ್ಲಕ್ಷಕ್ಕೆ ಬ್ಯಾಂಕ್ ಸರಿಯಾದ ಬೆಲೆ ತೆರಬೇಕಾಗುತ್ತದೆ. ಜನವರಿ 2021 ರಿಂದ, ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಜಾರಿಗೆ ತರಲಿರುವ ಹೊಸ ನಿಯಮಗಳಂತೆ ಗ್ರಾಹಕರ ದೂರುಗಳನ್ನು ಬಗೆಹರಿಸುವಲ್ಲಿ ಬ್ಯಾಂಕಿನ ಆಡಳಿ